♫musicjinni

Yaava mohana murali kareyitu | Shruthi Raghavendran | Ajay Warriar

video thumbnail
ಸಾಕಷ್ಟು ಭಾವಗೀತೆಗಳನ್ನ ಚಿತ್ರಗಳಲ್ಲಿ ಅಳವಡಿಸಿಕೊಂಡಿದ್ದಾರೆ... ಗೋಪಾಲಕೃಷ್ಣ ಅಡಿಗರ ಈ ಅದ್ಭುತವಾದ ಗೀತೆ ನನಗೆ ಬಹಳ ಪ್ರಿಯವಾದದ್ದು ... "ಯಾವ ಮೋಹನ ಮುರಳಿ ಕರೆಯಿತು", ಈ ಗೀತೆಯನ್ನ 'ಅಮೇರಿಕಾ ಅಮೇರಿಕಾ' ಚಿತ್ರದಲ್ಲಿ ಶ್ರೀಯುತ ರಾಜು ಅನಂತಸ್ವಾಮಿಯವರು ಹಾಗೂ ಶ್ರೀಮತಿ ಸಂಗೀತ ಕಟ್ಟಿಯವರು ಹಾಡಿದ್ದಾರೆ... ಶ್ರೀಯುತ ಮನೋಮೂರ್ತಿ ಅವರ ಸಂಗೀತ ನಿರ್ದೇಶನದಲ್ಲಿ... ಕಳೆದ ವರ್ಷ ಮೈಸೂರಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಈ ಗೀತೆಯನ್ನ ಶ್ರೀಯುತ Ajay Warriar ಅವರೊಂದಿಗೆ ಹಾಡುವ ಸದವಕಾಶ ಸಿಕ್ಕಿತು
#ajaywarriar
#bhavageethegalu
#manomurthy
#rajuananthaswamy
#sangeethakatti
#ramesharavind
#hemaprabhath

Disclaimer: All the videos, audios, images and graphics used in the video belong to their respective owners. We or this channel doesn't claim any right over them. No portion of this video is used for monetization in any way.
Disclaimer DMCA